ಸೊಂಕು ಹರಡುವುದನ್ನು ತಡೆಯಲು ಸರ್ಕಾರ ಈಗಾಗಲೇ ಸಾಕಷ್ಟು ಪ್ರಯತ್ನ ಮಾಡುತ್ತಿದ್ದು ಮನೆಯಲ್ಲೆ ಇರಿ ಎಂದು ಎಷ್ಟೇ ಮನವಿ ಮಾಡುತ್ತಿದ್ದರು ಅದಕ್ಕೆ ಕಿವಿಗೊಡದೆ ಜನ ಬೀದಿಗೆ ಇಳಿಯುತ್ತಿದ್ದಾರೆ, ಇದನ್ನು ಹತ್ತಿಕ್ಕಲು ಈಗ ಬೆಂಗಳೂರಿನಲ್ಲಿ ಬೇಕಾಬಿಟ್ಟಿ ತಿರುಗಾಡುತ್ತಿದ್ದವರಿಗೆ ಪೊಲೀಸರು ತಮ್ಮ ಲಾಟಿ ರುಚಿಯನ್ನು ತೋರಿಸುತ್ತಿದ್ದಾರೆ. <br /><br /> Bangalore Police warn to public, don't come out please stay in home. <br />